THE ROYAL WEDDING CELEBRATION
Nisarga B.K. ✿ weds ✿ Sharath B.
DECEMBER 03 & 04, 2026 • NAGAMANGALA, MANDYA
ಮದುವೆಗೆ ಉಳಿದಿರುವ ದಿನಗಳು • COUNTDOWN TO CELEBRATION
ಗುರುಹಿರಿಯರ ಆಶೀರ್ವಾದ ಮತ್ತು ಆಮಂತ್ರಣ
THE SACRED UNION
ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ 1948ಕ್ಕೆ ಸಲ್ಲುವ ಶ್ರೀ ಪರಾಭವನಾಮ ಸಂವತ್ಸರದ ಕಾರ್ತಿಕಮಾಸ ಶುದ್ಧ ದಶಮಿ ದಿನಾಂಕ 03-12-2026ನೇ ಗುರುವಾರ ಚಪ್ಪರ, ದೇವತಾಕಾರ್ಯ, ಏಕಾದಶಿ ದಿನಾಂಕ 04-12-2026ನೇ ಶುಕ್ರವಾರ ಈ ಶುಭ ದಿನ ಬೆಳಿಗ್ಗೆ 8-45 ರಿಂದ 9-25 ಗಂಟೆಯವರೆಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ನಮ್ಮ ಜ್ಯೇಷ್ಠ ಪುತ್ರಿ ಚಿ॥ ಸೌ॥ ನಿಸರ್ಗ ಬಿ.ಕೆ. ಹಾಗೂ ಚಿ॥ ರಾ॥ ಶರತ್ ಬಿ. ಇವರ ಶುಭವಿವಾಹ ಮಹೋತ್ಸವವನ್ನು ನಡೆಸಲು ಗುರುಹಿರಿಯರು ನಿಶ್ಚಯಿಸಿರುವುದರಿಂದ ತಾವುಗಳು ಕುಟುಂಬ ಸಮೇತರಾಗಿ ಆಗಮಿಸಿ, ವಧು-ವರರನ್ನು ತುಂಬು ಹೃದಯದಿಂದ ಆಶೀರ್ವದಿಸಿ, ನಮ್ಮ ಮನಸ್ಸಂತೋಷಪಡಿಸಬೇಕೆಂದು ಕೋರುತ್ತೇವೆ.
ತಮ್ಮ ಆಗಮನಾಕಾಂಕ್ಷಿಗಳು :
ಶ್ರೀಮತಿ ಟಿ.ಜಿ. ಪದ್ಮ ಮತ್ತು ಶ್ರೀ ಬಿ.ಎಸ್. ಕೆಂಪೇಗೌಡ
ಶ್ರೀಮತಿ ಜಯಲಕ್ಷ್ಮಿ ಮತ್ತು ಶ್ರೀ ಬಸವರಾಜು
ಕುಟುಂಬವರ್ಗದವರು ಹಾಗೂ ಬಂಧು-ಮಿತ್ರರು
ಶ್ರೀಮತಿ ಜಯಮ್ಮ ಮತ್ತು ಲೇ॥ ಶ್ರೀ ಸಣ್ಣಮರಿಯಪ್ಪನವರು
ಶ್ರೀಮತಿ ಟಿ.ಜಿ. ಪದ್ಮ ಮತ್ತು ಶ್ರೀ ಬಿ.ಎಸ್. ಕೆಂಪೇಗೌಡ
Smt. T.G. Padma & Sri B.S. Kempegowda
ಜ್ಯೇಷ್ಠ ಪುತ್ರಿ: ಚಿ॥ ಸೌ॥ ನಿಸರ್ಗ ಬಿ.ಕೆ.
📍 ಹೆಚ್. ಬೊಮ್ಮನಹಳ್ಳಿ ಗ್ರಾಮ, ದೇವಲಾಪುರ ಹೋಬಳಿ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ.
ಶ್ರೀಮತಿ ಜಯಲಕ್ಷ್ಮಿ ಮತ್ತು ಶ್ರೀ ಬಸವರಾಜು
Smt. Jayalakshmi & Sri Basavaraju
ದ್ವಿತೀಯ ಪುತ್ರ: ಚಿ॥ ರಾ॥ ಶರತ್ ಬಿ.
📍 # 129, 3ನೇ ಜಿ. ಕ್ರಾಸ್, ರಾಜೀವ್ಗಾಂಧಿನಗರ, ಲಗ್ಗೆರೆ, ಬೆಂಗಳೂರು-560 059
ಕಾರ್ಯಕ್ರಮಗಳ ವಿವರ
WEDDING ITINERARY
ಅರತಕ್ಷತೆ • Reception
CHAMPAGNE RECEPTION & FEAST
03-12-2026ನೇ ಗುರುವಾರ ಸಂಜೆ 7:00 ಗಂಟೆಯಿಂದ
ಚಪ್ಪರ, ದೇವತಾಕಾರ್ಯ ಹಾಗೂ ಅರತಕ್ಷತೆ ಮಹೋತ್ಸವ. An evening of felicitations, joyful congratulations, and traditional banquet.
ಮುಹೂರ್ತ • Muhurtham
AUSPICIOUS WEDDING RITUALS
04-12-2026ನೇ ಶುಕ್ರವಾರ ಬೆಳಿಗ್ಗೆ 8:45 ರಿಂದ 9:25 ರವರೆಗೆ (ಧನುರ್ ಲಗ್ನ)
ಧಾರೆ, ಮಾಂಗಲ್ಯ ಧಾರಣ ಹಾಗೂ ಸಪ್ತಪದಿ ಮಹೋತ್ಸವ. Sacred Vedic matrimonial ceremonies in Dhanur Lagna.
ಬೀಗರ ಊಟದ ಕೂಟ
BEEGARA OOTA • BENGALURU
11-12-2026ನೇ ಶುಕ್ರವಾರ ಮಧ್ಯಾಹ್ನ 12:30 ಕ್ಕೆ ಭೋಜನ
ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ, ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರ, ಲಗ್ಗೆರೆ, ಬೆಂಗಳೂರು. Post-wedding grand celebratory feast in Bengaluru.
ಸ್ಥಳ ಮತ್ತು ಮಾರ್ಗದರ್ಶನ
VENUE & DIRECTIONS
ಶ್ರೀಮತಿ ಜಯಮ್ಮ ಹೆಚ್.ಟಿ. ಕೃಷ್ಣಪ್ಪ ಸಮುದಾಯ ಭವನ
SMT. JAYAMMA H.T. KRISHNAPPA SAMUDAYA BHAVANA
ಬಂಡಿಗನವಿಲೆ ರಸ್ತೆ, (ಹೇಮಾವತಿ ಆಫೀಸ್ ಪಕ್ಕ), ಟಿ.ಬಿ. ಬಡಾವಣೆ, ನಾಗಮಂಗಲ, ಮಂಡ್ಯ ಜಿಲ್ಲೆ.
Bandiganavile Road, (Next to Hemavathi Office), T.B. Extension, Nagamangala, Mandya Dist.
ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ
KODAGU DAKSHINA KANNADA GOWDA SAMAJA
ನಮ್ಮನೆ, ಸಾಂಸ್ಕೃತಿಕ ಕಲಾ ಕೇಂದ್ರ, ಲೇಔಟ್, ಶ್ರೀ ಪೂಜಾರಿ ಅಣ್ಣಯ್ಯ ಮೊಣ್ಣಪ್ಪ ಬಡಾವಣೆ, 8ನೇ ರಸ್ತೆ, ಚೌಡೇಶ್ವರಿನಗರ, ಲಗ್ಗೆರೆ, ಬೆಂಗಳೂರು-560058
Nammane, Samskrutika Kala Kendra, 8th Road, Chowdeshwari Nagar, Laggere, Bengaluru - 560058
ಹಾರೈಕೆಗಳು ಮತ್ತು ಆಶೀರ್ವಾದ